ಗೃಹಜ್ಯೋತಿ ಕರೆಂಟ್ ಬಿಲ್ ಮುಂಭಾಗ ಹಾಗೂ ಹಿಂಭಾಗ ಮುದ್ರಣದಲ್ಲಿ ಬದಲಾವಣೆ ಮಾಡಲಾಗಿದೆ.ಜುಲೈ ತಿಂಗಳ ಕರೆಂಟ್ ಬಿಲ್ ಹೇಗಿರುತ್ತೆ?ಕರೆಂಟ್ ಬಿಲ್ ಹೇಗೆ ಹಾಕ್ತಾರೆ ಗೊತ್ತಾ.?ಬಿಲ್ ನಲ್ಲಿ ಸಿಎಂ, ಡಿಸಿಎಂ, ಇಂಧನ ಸಚಿವರ ಫೋಟೋ ಮುದ್ರಣವಾಗಿದೆ.ಹಿಂಬದಿಯ ಬಿಲ್ ನಲ್ಲಿ ವಿದ್ಯುತ್ ಬಿಲ್ ಸೂಚನೆಗಳ ಕುರಿತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಜೂನ್ ತಿಂಗಳ ಹಾಗೂ ಜುಲೈ ತಿಂಗಳ ಬಿಲ್ ನಲ್ಲಿ ಭಾರೀ ವ್ಯತ್ಯಾಸವಿದೆ.ಗೃಹಜ್ಯೋತಿ ಅನುಷ್ಟಾನ ಹಿನ್ನೆಲೆ ಕರೆಂಟ್ ಬಿಲ್ ಬದಲಾವಣೆ ಮಾಡಲಾಗಿದೆ.ಗ್ರಾಹಕರ