ಗೃಹ ಲಕ್ಷ್ಮೀ ಯೋಜನೆ ಸ್ವಾಗತಾರ್ಹ ಆದರೆ ಪ್ರತಿ ಮಹಿಳೆಗೆ 2 ಸಾವಿರ ರೂ. ಕೊಡುವುದಾಗಿ ಭರವಸೆ ಕೊಟ್ಟಿದ್ದರು.ಈಗ ಮನೆ ಯಜಮಾನಿಗೆ ಮಾತ್ರ ಕೊಡುತ್ತಿದ್ದಾರೆ .ಜನರಲ್ಲಿ ಯಾವುದೇ ಸಂಭ್ರಮ ಇಲ್ಲ.ಕೇವಲ ಸಿಎಂ, ಡಿಸಿಎಂ ಸೇರಿದಂತೆ ಅವರ ತಂಡದವರಿಗೆ ಮಾತ್ರ ಸಂಭ್ರಮ ಪಾಡ್ತಿದ್ದಾರೆ.ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ.ಕುಡಿಯುವ ನೀರಿಗೆ ಸಮಸ್ಯೆ ಆಗಿದೆ .ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ತೆರಿಗೆ ಹೆಚ್ಚಳ ಮಾಡಿದ್ದಾರೆ .ಎಸ್ಸಿ ಎಸ್ಟಿ ಗಳಿಗೆ ಮೀಸಲಿಟ್ಟ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ.ದಲಿತರು