ಬೆಂಗಳೂರು: ತಂದೆ ಮೇಲಿನ ಮಗನ ಬರ್ಬರವಾಗಿ ಹತ್ಯೆ ಮಾಡಿದ ಹೇಯ ಕೃತ್ಯ ಸಿದ್ಧಾಪುರದಲ್ಲಿ ನಡೆದಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಹೊಂಬೇಗೌಡ ನಿವಾಸಿ 20 ವರ್ಷದ ಆಕಾಶ್ ಹತ್ಯೆಗೀಡಾದವ. ರಾತ್ರಿ ಸುಮಾರು 9 ಗಂಟೆ ವೇಳೆಗೆ ಶೌಚಕ್ಕೆ ಹೊರಗೆ ಬಂದಿದ್ದ ಯುವಕ ಆಕಾಶ್ ನನ್ನು ಐದಾರು ಮಂದಿ ಮಾರಕಾಸ್ತ್ರಗಳಿಂದ ಬೆದರಿಸಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಆಗ ಆಕಾಶ್ ತಂದೆ ಮನೆಯಲ್ಲಿಲ್ಲ ಎಂದಿದ್ದಾನೆ. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ