ಮೈಸೂರು :ಮೈತ್ರಿ ಸರ್ಕಾರದ ಸಚಿವ ಜಿ.ಟಿ.ದೇವೇಗೌಡರು ಬಿಜೆಪಿ ಸೇರಲಿದ್ದಾರೆ ಎಂಬ ಪೋಸ್ಟ್ ವೊಂದು ಇದೀಗ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಫೇಸ್ ಬುಕ್ ನಲ್ಲಿ, ಬಿಜೆಪಿ ಸೇರುತ್ತಿರೋ ಜಿ.ಟಿ.ದೇವೇಗೌಡರಿಗೆ ಸ್ವಾಗತ. ಪ್ರಧಾನಿ ಮೋದಿ ಅವರ ಕಾರ್ಯವೈಖರ್ಯವನ್ನು ಮೆಚ್ಚಿ ಜಿ.ಟಿ.ಡಿ. ಬಿಜೆಪಿಗೆ. ಅಪ್ಪ-ಮಕ್ಕಳ ಪಕ್ಷ ತೊರೆದು ಬಿಜೆಪಿಗೆ ಬರ್ತಿರೋ ಜಿಟಿಡಿಗೆ ಸ್ವಾಗತ. ನಿಮ್ಮ ಪುತ್ರನಿಗೆ ಟಿಕೆಟ್ ಕೊಡದ ಜೆಡಿಎಸ್ ಇದ್ದೂ ಸತ್ತಂತೆ ಎಂಬ ಪೋಸ್ಟ್ ನ್ನು ಹರಿಬಿಟ್ಟಿದ್ದಾರೆ. ಈಗಾಗಲೇ