ಯೆಸ್.. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕಾರಣವಾಗಿದ್ದೇ, ಆ ಐದು ಗ್ಯಾರಂಟಿ ಯೋಜನೆಗಳು. ನಿಜ.. ಕಾಂಗ್ರೆಸ್ ಕೊಟ್ಟ ಆ ಐದು ಗ್ಯಾರಂಟಿ ಯೋಜನೆಗಳ ಭರವಸೆಯಿಂದ ೧೩೫ ಸೀಟ್ಗಳ ಪ್ರಚಂಡ ದಿಗ್ವಿಜಯವನ್ನು ಬಾರಿಸಿತ್ತು ಕಾಂಗ್ರೆಸ್. ಕಾಂಗ್ರೆಸ್ ಸದ್ಯ ಕರ್ನಾಟಕದಲ್ಲಿ ಆಡಳಿತವನ್ನು ನಡೆಸುತ್ತಿದೆ. ಕೊಟ್ಟ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಕಾಂಗ್ರೆಸ್ ಇದೀಗ ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲೂ ಹೆಚ್ಚು ಕಮ್ಮೀ ಇದೇ ಗ್ಯಾರಂಟಿ