ಸಿಲಿಕಾನ್ ಸಿಟಿ ಜನರು ನಿತ್ಯ ಸಂಭವಿಸುವ ಟ್ರಾಫಿಕ್ ಜಾಮ್ ನಂತಹ ಸಮಸ್ಯೆಗೆ ಬೇಸೆತ್ತು ಹೋಗಿದ್ದಾರೆ. ಯಾವುದೇ ರಸ್ತೆ ನೋಡಿದ್ರು ಟ್ರಾಫಿಕ್ ನಿಂದ ಕೂಡಿರುತ್ತೆ. ಆದ್ರೆ ಹೃದಯಭಾಗದ ಗೂಡ್ಸ್ ಶೆಡ್ ರೋಡ್ ನ್ನ ಸ್ಥಿತಿ ಸಂಪೂರ್ಣವಾಗಿ ಆಧ್ವಾನವಾಗೋಗಿದೆ. ಕಿರಿದಾದ ರಸ್ತೆಯಿಂದ ಒಂದು ಕಡೆ ಸಮಸ್ಯೆಯಾದ್ರೆ , ಮತ್ತೊಂದು ಕಡೆ ರಸ್ತೆಯ ಕಾಮಗಾರಿ ಮಾಡುವುದಕ್ಕಾಗಿ ರಸ್ತೆ ಬಂದ್ ಮಾಡಿ ಇನ್ನಿಲ್ಲದ ಸಮಸ್ಯೆಯಾಗುವಂತೆ ಮಾಡಿದ್ದಾರೆ. ಈ ಒಂದು ರಸ್ತೆಯಿಂದ ಸುತ್ತ ಟ್ರಾಫಿಕ್ ಜಾಮ್ ಸಮಸ್ಯೆ