ರಾಜ್ಯ ರಾಜಕೀಯದಲ್ಲಿ ಬಿಜೆಪಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಅಂತಿಮ ಹಂತಕ್ಕೆ ಬಂದಿದ್ದು, ಬಿಸಿ ಬಿಸಿ ಮಾತುಗಳು ಕೇಳಿಬರುತ್ತಿವೆ. ಗೆದ್ದ ಶಾಸಕರಲ್ಲಿ 10 ಮಂದಿಗೆ ಮಾತ್ರ ಮಂತ್ರಗಿರಿ ಪಕ್ಕಾ ಅನ್ನೋ ವಿಷಯ ಹೈಕಮಾಂಡ್ ಕೊಡುತ್ತಿದ್ದಂತೆ ಇತ್ತ ಗೆದ್ದವರಲ್ಲಿ ಆಂತರಿಕ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ. ಯಾವ ಒಬ್ಬ ಶಾಸಕ ಸಚಿವ ಸ್ಥಾನದಿಂದ ವಂಚಿತವಾಗಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ. ಗೆದ್ದವರಲ್ಲಿ 10 ಮಂದಿಗೆ ಹಾಗೂ ಮೂಲ ಬಿಜೆಪಿಗರಿಗೆ 3 ಜನರಿಗೆ ಮಂತ್ರಿ ಮಾಡಿ