ನಮ್ಮನ್ನ ಯಾರೂ ರೆಸಾರ್ಟ್`ನಲ್ಲಿ ಕೂಡಿ ಹಾಕಿಲ್ಲ,ಸ್ವ ಇಚ್ಛೆಯಿಂದಲೆ ಇಲ್ಲಿಗೆ ಬಂದಿದ್ದೇವೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಭೇಟಿ ಬಳಿಕ ಗುಜರಾತ್`ನ ಕಾಂಗ್ರೆಸ್ ಶಾಸಕರು ಹೇಳಿದ್ದಾರೆ.ನಮಗೆ 15 ಕೋಟಿ ಕೊಡಲು ಬಂದಾಗ ಅದನ್ನ ನಿರಾಕರಿಸಿ ಇಲ್ಲಿಗೆ ಬಂದಿದ್ದೇವೆ.ತಲಾ 15 ಕೋಟಿ ಕೊಟ್ಟು ಖರೀದಿಸಲು ಬಂದಿದ್ದರು. ಬಿಜೆಪಿಯ ನಿಡಿದ ಲಂಚದ ಆಮಿಷ ಬಹಿರಂಗಪಡಿಸುತ್ತೇವೆ ಎಂದು ಶಾಸಕರು ಆರೋಪಿಸಿದ್ದಾರೆ. ಎಸ್`ಪಿಜಿ ಭದ್ರತೆ ಇದ್ದರೂ ನಮ್ಮ ನಾಯಕರ ಮೇಲೆ ಗುಜರಾತ್`ನಲ್ಲಿ ದಾಳಿ ನಡೆದಿದೆ. ಇನ್ನೂ ನಮ್ಮ