ರಾಜ್ಯಪಾಲರ ಭೇಟಿ ಬಳಿಕ ಗುಜರಾತ್`ನ 40 ಶಾಸಕರು ವಿಧಾನಸೌಧಕ್ಕೆ ತೆರಳಿದ್ದಾರೆ. ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಕುಳಿತು ರಘುಪತಿ ರಾಘವ ರಾಜಾರಾಮ್ ಭಜನೆ ಮಾಡಿದ ಶಾಸಕರು ವಿಧಾನಸೌಧಕ್ಕೆ ಪ್ರವೇಶಿಸಿದ್ದಾರೆ. ಇದೇವೇಳೆ, ಶಾಸಕರನ್ನ ಸೇರಿಕೊಂಡ ಸಚಿವ ಡಿ.ಕೆ. ಶಿವಕುಮಾರ್ ಶಾಸಕರಿಗೆ ಧೈರ್ಯ ತುಂಬಿದರು. ಈ ಸಂದರ್ಭ ಗುಜರಾತ್ ಶಾಸಕರು ಕೈಎತ್ತಿ ಒಗ್ಗಿಟ್ಟಿನ ಪ್ರದರ್ಶನ ಮಾಡಿದರು. ಬಳಿಕ ವಿಧಾನಸೌಧಕ್ಕೆ ತೆರಳಿದ ಗುಜರಾತ್ ಶಾಸಕರು ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಂಗಣವನ್ನ