ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರಿಗೆ ಬಂದಿತ್ತು ಗ್ರೇ ಕಲರ್ BMW ಕಾರ್ ಮಾಹಿತಿ.ಕಾರ್ ಸುಳಿವು ಪತ್ತೆ ಹಚ್ಚಿ ಸರ್ಚ್ ಮಾಡಿದ್ದ ಪೊಲೀಸರೆ ಶಾಕ್ ಆಗಿದ್ರು.ಹೈ ಫೈ ಕಾರಲ್ಲಿ ಪತ್ತೆಯಾಗಿತ್ತು ಮೂರು ಟಾಪ್ ಎಂಡ್ ಗನ್ ಮತ್ತು 99 ರೌಂಡ್ಸ್.ಇದನ್ನ ಹಿಡಿದು ಹೊರಟಿದ್ದವನು ಇದೆ ನೀರಜ್ ಜೋಸೆಫ್