ದೇವರು ವರ ಕೊಟ್ಟರು ಪೂಜಾರಿ ವರ ಕೊಡ್ತಿಲ್ಲ ಅನ್ನುವಾಗೆ ರಾಜ್ಯ ಸರ್ಕಾರದ ಮಾತಿಗೆ ಜಿವಿಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ.ವೇತನ ಹೆಚ್ಚಳಕ್ಕೆ ಹಣ ಬಿಡುಗಡೆ ಮಾಡಿದ್ರು ವೇತನವನ್ನ ಜಿವಿಕೆ ಕಂಪನಿ ಹೆಚ್ಚಳ ಮಾಡಿಲ್ಲ.ಮತ್ತೊಮ್ಮೆ ರಾಜ್ಯಾದ್ಯಂತ 108 ಸಿಬ್ಬಂದಿಗಳು ಹೋರಾಟ ಮಾಡುವ ಎಚ್ಚರಿಕೆ ನೀಡಿದಾರೆ.