ಬೆಂಗಳೂರು: ಕುರುಬ ಸಮುದಾಯದವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವ ಕಾಗಿನೆಲೆ ಶ್ರೀಗಳು ಹಿಂದೆ ಸಿದ್ದರಾಮಯ್ಯ ಅನ್ಯಾಯ ಮಾಡಿದಾಗ ಎಲ್ಲಿದ್ರು ಎಂದು ಜೆಡಿಎಸ್ ಶಾಸಕ, ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.