ಮಾಜಿ ಸಚಿವ ಸಾ ರಾ ಮಹೇಶ್ ಹಾಗೂ ನೂತನ ಎಂಎಲ್ ಸಿ ಹೆಚ್.ವಿಶ್ವನಾಥ್ ನಡುವೆ ಜಟಾಪಟಿ ಮುಂದುವರಿದಿದೆ. ಸಾ ರಾ ಮಹೇಶ್ ಕೊಚ್ಚೆ ಇದ್ದಂತೆ ಎಂದು ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದು, ನಾನು ಕೊಚ್ಚೆಗೆ ಕಲ್ಲನ್ನು ಹಾಕುವ ಕೆಲಸ ಮಾಡುವುದಿಲ್ಲ. ಅದರಿಂದಾಗಿ ನನ್ನ ಬಟ್ಟೆ ಕೊಳಕಾಗುತ್ತದೆ ಎಂದಿದ್ದಾರೆ. ವಿಧಾನ ಪರಿಷತ್ ಗೆ ಹೆಚ್.ವಿಶ್ವನಾಥ್ ರನ್ನು ನಾಮನಿರ್ದೇಶನ ಮಾಡಿದಕ್ಕೆ ಸಾ ರಾ ಮಹೇಶ್ ವಿರೋಧ ವ್ಯಕ್ತಪಡಿಸಿ ಆರೋಪ ಮಾಡಿದ್ದರು. ಇದೀಗ ಸಾ ರಾ ಮಹೇಶ್