ರಾಜ್ಯದ ಉಪಚುನಾವಣೆಯಲ್ಲಿ ಸೋತಿರೋ ಹೆಚ್.ವಿಶ್ವನಾಥ್ ತಮಗೆ ಸಚಿವ ಸ್ಥಾನ ಬೇಕೆ ಬೇಕು ಅಂತ ಸಿಎಂ ವಿರುದ್ಧ ಗುಟುರು ಹಾಕತೊಡಗಿದ್ದಾರೆ. ಬಿಜೆಪಿಯ ಹೆಸರು ಇಲ್ಲದ ಕಡೆಯಲ್ಲಿ ಚುನಾವಣೆಗೆ ನಿಂತು ಭಾರೀ ಮತಗಳನ್ನು ಪಡೆದುಕೊಂಡಿರುವೆ. ಸಿಎಂ ಈ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಬೇಕು. ನಮ್ಮನ್ನು ಬಿಟ್ಟು ಅದು ಹೇಗೆ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ? ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಈ ಹಿಂದೆ ರಾಜೀನಾಮೆ ನೀಡಿ ಗೆದ್ದ ಶಾಸಕರ ವಿರುದ್ಧ ಹೆಚ್.ವಿಶ್ವನಾಥ್,