ಚೀನಾದಲ್ಲಿ ಇದೇ ಮೊದಲ ಬಾರಿಗೆ H3N8 ಹಕ್ಕಿಜ್ವರ ಪತ್ತೆಯಾಗಿದೆ..ಮನುಷ್ಯರಲ್ಲಿ H3N8 ತಳಿಯ ಹಕ್ಕಿಜ್ವರ ಪತ್ತೆಯಾಗಿರುವುದು ಇದೇ ಮೊದಲು.. ಇದರಿಂದ ಮನುಷ್ಯರಿಗೆ ಅಷ್ಟೇನೂ ಹಾನಿಯಿಲ್ಲ, ಮನುಷ್ಯರಲ್ಲಿ ಹೆಚ್ಚಾಗಿ ಹರಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.. 2002ರಿಂದಲೂ H3N8 ವಿಶ್ವದಲ್ಲಿ ಅಸ್ತಿತ್ವದಲ್ಲಿದೆ..ಉತ್ತರ ಅಮೆರಿಕ ಬಾತು ಕೋಳಿಗಳಲ್ಲಿ ಈ ಸೋಂಕಿನ ಸೂಕ್ಷ್ಮ ಜೀವಿಗಳು ಮೊದಲ ಬಾರಿ ಪತ್ತೆಯಾಗಿದ್ದವು. ಕುದುರೆ, ನಾಯಿ ಮತ್ತು ಕಡಲು ಸಿಂಹಗಳಲ್ಲಿ ಸೋಂಕು ಹರಡಬಹುದು ಎಂಬ ಮುನ್ಸೂಚನೆ ನೀಡಲಾಗಿತ್ತು. ಆದರೆ ಮನುಷ್ಯರಲ್ಲಿ H3N8