ದಸರಾ ಹಬ್ಬದ ಪ್ರಯುಕ್ತ ತೆರೆದ ಬಸ್ ಪ್ರವಾಸ ಹಾಗೂ ಹಾಪ್ ಆನ್ ಹಾಫ್ ಯೋಜನೆ ಗೆ ಚಾಲನೆ ನೀಡಲಾಗಿದೆ.ಕೆ ಎಸ್ ಆರ್ಟಿ ಸಿ, ಬಿಎಂಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ತೆರೆದ ಬಸ್ ನ ಪ್ರವಾಸ ಯೋಜನೆಗೆ ಚಾಲನೆ ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ರಿಂದ ಚಾಲನೆ ನೀಡಿದ್ದು, ಪ್ರವಾಸಿಗರಿಗೆ ವಿಶೇಷ ದಸರಾ ಕಲ್ಪಿಸುವ ಸಲುವಾಗಿ ಒಂದು ತೆರೆದ ಬಸ್ ಸಂಚಾರ ಮಾಡಲಿದೆ. ಅ.20ರ ವರಗೆ ಪ್ರವಾಸಿಗರಿಗೆ ಮೈಸೂರು ದರ್ಶನ