ಬೆಂಗಳೂರು : ಅರ್ಧ ಲೀಟರ್ ನಂದಿನಿ ಹಾಲು ರೂ.10ಕ್ಕೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಹರಡುತ್ತಿದ್ದಂತೆ ಅಂಗಡಿ ಬಾಗಿಲು ಮುಚ್ಚಿ ಮಾಲೀಕ ಪರಾರಿಯಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ನಂದಿನಿ ಹಾಲಿನ ½ ಲೀಟರ್ ಪ್ಯಾಕ್ ಗೆ 20ರೂ. ಅದಕ್ಕಿಂತ ಹೆಚ್ಚು ಬೆಲೆ ಇರುವಾಗ ಬೆಂಗಳೂರಿನ ಲಕ್ಕಸಂದ್ರದ ಗಣೇಶಗುಡಿ ರಸ್ತೆಯಲ್ಲಿ ಕೇವಲ ರೂ.10ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಹಾಲು ಮಾರಾಟ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಹಾಲು