ಬಿಬಿಎಂಪಿಯ ಶಾಲಾ ಕಾಲೇಜುಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಚಿಂತನೆ ನಡೆಸಿದೆ. BBMP ಶಾಲಾ-ಕಾಲೇಜುಗಳಿಗೆ ಕೋಟಿ-ಕೋಟಿ ಹಣ ಮೀಸಲಿಟ್ಟರೂ ಸಹ ಅಭಿವೃದ್ಧಿ ಮಾತ್ರ ಶೂನ್ಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.. ಪಾಲಿಕೆ ವ್ಯಾಪ್ತಿಯಲ್ಲಿ 159 ಶಾಲಾ-ಕಾಲೇಜುಗಳಿವೆ. ವರ್ಷಕ್ಕೆ ನೂರಾರು ಕೋಟಿ ಬಜೆಟ್ ಮೀಸಲಿಟ್ರೂ ಸಹ ವ್ಯರ್ಥವಾಗ್ತಿದೆ. ಇದರಿಂದ 198 ವಾರ್ಡ್ ನಿರ್ವಹಿಸೋ BBMPಗೆ ಶಿಕ್ಷಣ ಹೊರೆಯಾಯ್ತ ಎಂಬ ಪ್ರಶ್ನೆ ಮೂಡಿದೆ. ಶಾಲಾ-ಕಾಲೇಜುಗಳನ್ನ ಅಭಿವೃದ್ಧಿ ಮಾಡಲು ಪಾಲಿಕೆ ವಿಫಲವಾದ