ವಿಧಾನಸಭಾ ಚುನಾವಣೆಗೆ ಎರಡನೇ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್, ಮೊದಲ ಪಟ್ಟಿಯ ರೀತಿಯಲ್ಲಿಯೇ ಎರಡನೇ ಪಟ್ಟಿಯಲ್ಲೂ ಜಾತಿ ರಾಜಕೀಯಕ್ಕೆ ಮಣೆ ಹಾಕಿದೆ. ಸಮುದಾಯವರ ಪ್ರಾತಿನಿಧ್ಯಕ್ಕೆ ಮಣೆಹಾಕಿರುವ ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆಗೆ ಜಾತಿ ಪ್ರಾಬಲ್ಯದ ಲೆಕ್ಕಾಚಾರ ಹಾಕಿ ಟಿಕೆಟ್ ನೀಡಿದೆ.