ಬೆಂಗಳೂರು : ಸೋಮವಾರ, ಹ್ಯಾರಿಸ್ ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.ಅಧಿಕಾರ ಸ್ವೀಕರಿಸುವ ವೇಳೆ ಶಾಸಕ ಎನ್.ಎ. ಹ್ಯಾರಿಸ್ ಪಾದರಕ್ಷೆ ಧರಿಸಿರುವುದು ಟೀಕೆಗೊಳಗಾಗಿದೆ. ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನ ಗಣೇಶ ಪೂಜೆಯ ವೇಳೆ ಶೂ ಧರಿಸಿರುವ ಶಾಸಕ ಹ್ಯಾರಿಸ್. ಪೂಜೆಯ ಸಮಯದಲ್ಲಿ ಪಾದರಕ್ಷೆ ಧರಿಸಬಾರದು ಎಂಬ ಕನಿಷ್ಠ ಜ್ಞಾನವೂ