ಬೆಂಗಳೂರು-ನಗರದಲ್ಲಿ ಸುಗ್ಗಿ ಹುಗ್ಗಿಯ ಸಂಭ್ರಮ ಮನಮಾಡಿದೆ.ಹಳ್ಳಿ ವಾತಾರಣವೇ ಜಕ್ಕುರ್ ಗ್ರಾಂಡ್ ನಲ್ಲಿ ಅನಾವರಣವಾಗಿದೆ.ಸಂಕ್ರಾತಿ ಹಬ್ಬದ ವಿಶೇಷ ತಿನಿಸು ತಿಂಡಿಗಳ ಮಾರಾಟದ ಜೊತೆಗೆ ಹಳ್ಳಿಯೇ ಸಿಲಿಕಾನ್ ಸಿಟಿ ಆಗಿದೆ.ಎಲ್ಲ ದವಸ ಧಾನ್ಯಗಳನ್ನ ಇಟ್ಟು ಪೂಜೆ ಮಾಡಿ ಸಿಹಿ-ಕಾರ ಪೊಂಗಲ್ ಮಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗಿದೆ. ಶಾಸಕ ಕೃಷ್ಣೆ ಭೈರೇಗೌಡ ಮತ್ತೆ ಧರ್ಮಪತ್ನಿ ಮಿನಾಕ್ಷಿ ನೇತೃತ್ವದಲ್ಲಿ ಸಂಭ್ರಮ ನಡೆದಿದೆ.ಹಳ್ಳಿಯ ಸೊಗಡಿನ ಆಟ.. ಎತ್ತುಗಳ ನೋಟ ನಮ್ಮ ಸಿಲಿಕಾನ್ ಸಿಟಿಯಲ್ಲಿ