ಗೃಹ ಇಲಾಖೆ ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಆಗ್ತಿದ್ಯಾ?

ಬೆಂಗಳೂರು, ಶನಿವಾರ, 4 ಮೇ 2019 (16:50 IST)


ಬಿಜೆಪಿ ಮುಖಂಡರು ಇದೀಗ ಗೃಹ ಸಚಿವರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಂ.ಬಿ.ಪಾಟೀಲರಿಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಬಹಿರಂಗ ಬರೆದಿದ್ದಾರೆ.

ಗೃಹ ಇಲಾಖೆಯನ್ನು ರಾಜಕೀಯ ಉದ್ದೇಶಕ್ಕೋಸ್ಕರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ.

ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುತ್ತಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಔರಾದ್ಕರ್ ವರದಿ ಜಾರಿಗೊಳಿಸಿ, ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದ ನೀವು ಕ್ಷುಲ್ಲಕ ಕಾರಣಕ್ಕೆ, ಸಣ್ಣಪುಟ್ಟ ರಾಜಕೀಯ ದ್ವೇಷಕ್ಕೆ ಮನಸ್ಸುಕೊಡುತ್ತಿದ್ದೀರಿ.

ಕಾರಣ ಇಲ್ಲದೇ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುತ್ತಿರುವುದು ಸರಿಯಲ್ಲ. ಇದು  ಖಂಡನೀಯ ಎಂದಿದ್ದಾರೆ ಕೋಟಾ ಶ್ರೀನಿವಾಸ ಪೂಜಾರಿ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಡಾನೆ ದಾಳಿಗೆ ಸಾವನ್ನಪ್ಪಿದ್ದು ಯಾರು?

ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

news

ಮಂಡ್ಯ ಕಾಂಗ್ರೆಸ್ ರೆಬೆಲ್ಸ್ ಸ್ಥಿತಿ ಏನಾಗ್ತಿದೆ?

ಬೈ ಎಲೆಕ್ಷನ್ ನಲ್ಲಿ ಕುಂದಗೋಳ ಕ್ಷೇತ್ರದಲ್ಲಿ ಯಾವುದೇ ಅಸಮಾಧಾನ ಈಗ ಇಲ್ಲ. ಕುಂದಗೋಳದಲ್ಲಿ ಪ್ರಚಾರ ಕಾರ್ಯ ...

news

ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ನನ್ನ ಜೊತೆ ಚರ್ಚಿಸಲಿ- ರಾಹುಲ್ ಗಾಂಧಿ ಸವಾಲು

ನವದೆಹಲಿ : ಭ್ರಷ್ಟಾಚಾರದ ಬಗ್ಗೆ ನನ್ನ ಜೊತೆ ಮೋದಿ 5ರಿಂದ 10 ನಿಮಿಷ ಚರ್ಚೆಗೆ ಬರಲಿ ಎಂದು ಎಐಸಿಸಿ ...

news

ಹಾವಿನ ಮೈಸವರಿದ ಪ್ರಿಯಾಂಕಾ ಗಾಂಧಿಯ ಕಾಲೆಳೆದ ಪ್ರಧಾನಿ ಮೋದಿ

ನವದೆಹಲಿ : ಸ್ಥಳೀಯ ಹಾವಾಡಿಗರ ಬಳಿ ಇದ್ದ ಹಾವನ್ನು ಬುಟ್ಟಿಯಿಂದ ತೆಗೆದು ಮೈ ಸವರಿದ ಪ್ರಿಯಾಂಕಾ ಗಾಂಧಿಯ ...