ಹಾಸನ ಟಿಕೆಟ್ ವಿಚಾರ ಕುರಿತು ಮಾಜಿ ಸಿಎಂ H.D. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಹಾಸನ ಜಿಲ್ಲೆಯ ಸಂಪೂರ್ಣ ನರನಾಡಿ ನನಗೆ ಗೊತ್ತಿಲ್ಲ.. ದೇವೇಗೌಡರಿಗೆ ಇಂಚಿಂಚು ವಿಚಾರ ಗೊತ್ತಿದೆ ಎಂದು ಟಿಕೆಟ್ ಬಾಂಬ್ ಅನ್ನು HDD ಅಂಗಳಕ್ಕೆ ಎಸೆದಿದ್ದಾರೆ.