ಹಾಸನ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಒಲಿಯಲಿದೆಯೇ? ಹೀಗೊಂದು ಚರ್ಚೆ ಈಗ ಮುನ್ನೆಲೆಗೆ ಬಂದಿದೆ.ಹಾಸನದ ಸಕಲೇಶಪುರ ಜೆಡಿಎಸ್ ಶಾಸಕರಿಗೆ ದಕ್ಕಲಿದೆಯೇ ಅದೃಷ್ಟ ಎಂಬ ಚರ್ಚೆ ನಡೆಯುತ್ತಿದೆ. ಎನ್.ಮಹೇಶ್ ರಾಜಿನಾಮೆಯಿಂದ ತೆರವಾಗಿದ್ದ ಸಚಿವ ಸ್ಥಾನಕ್ಕೆ ಈ ನೇಮಕ ನಡೆಯಲಿದೆ ಎಂದು ಚರ್ಚೆ ಆರಂಭಗೊಂಡಿದೆ. ಪರಿಶಿಷ್ಟ ಸಮುದಾಯದ ಶಾಸಕರಿಗೆ ಅವಕಾಶ ನೀಡುವಂತೆ ಒತ್ತಡ ಹೇರಲಾಗುತ್ತಿದೆ.ಕಳೆದ ಬಾರಿ ಕೊನೆಕ್ಷಣದಲ್ಲಿ ಕೈತಪ್ಪಿದ್ದ ಸಚಿವ ಸ್ಥಾನ, ಹೀಗಾಗಿ ಜೆಡಿಎಸ್ ವಲಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ ಕುಮಾರಸ್ವಾಮಿ ಹೆಸರು.ನಾನು ಸಚಿವ