ಹಾಸನಾಂಬೆ ದರ್ಶನಕ್ಕೆ ನಿತ್ಯವೂ ಭಕ್ತಸಾಗರ ಹರಿದು ಬರ್ತಿದೆ. ದೇವಿಯ ದರ್ಶನಕ್ಕೆ ಆರನೇ ದಿನವೂ ಸಹಸ್ರಸಾರು ಭಕ್ತರು ಹರಿದು ಬಂದಿದ್ದಾರೆ. ಭಕ್ತರು ಸರತಿ ಸಾಲಲ್ಲಿ ಬೆಳಗ್ಗೆಯಿಂದಲೂ ಗಂಟೆಗಟ್ಟಲೆ ಕ್ಯೂನಿಂತು ದರ್ಶನ ಪಡೆಯುತ್ತಿದ್ದಾರೆ. ಇಂದೂ ಕೂಡಾ ಹಲವು ಗಣ್ಯರು ದರ್ಶನ ಪಡೆಯುವ ಸಾಧ್ಯತೆಯಿದ್ದು, ದೇವಿಯ ದರ್ಶನಕ್ಕೆ ನಿರೀಕ್ಷೆ ಮೀರಿದ ಭಕ್ತರ ಆಗಮನವಾಗಿದೆ. ಕಳೆದು 2 ವರ್ಷಗಳ ಕಾಲ ಕೋವಿಡ್ ನಿಂದಾಗಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಆದರೆ ಈ ಬಾರಿ ಭಕ್ತರು ಸಾಗರೋಪಾದಿಯಲ್ಲಿ