ಕುಡಿದ ಮದ್ಯದ ಹಣವನ್ನು ಕೇಳಿದ್ದಕ್ಕೆ ಬಾರ್ ವೊಂದರ ಕ್ಯಾಷಿಯರ್ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ.ಕೋಲಾರದಲ್ಲಿ ಕುಡಿದ ನಶೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಘಟನೆಯಲ್ಲಿ ಬಾರ್ ಕ್ಯಾಷಿಯರ್ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಕೋಲಾರದ ಅಮ್ಮೇರಹಳ್ಳಿಯ ನಂದಿನಿ ಬಾರ್ ನಲ್ಲಿ ಘಟನೆ ನಡೆದಿದೆ.ಹಲ್ಲೆ ನಡೆಸುತ್ತಿರುವ ದೃಶ್ಯಗಳು ಬಾರ್ ನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮದ್ಯದ ಹಣವನ್ನ ಕೇಳಿದ್ದಕ್ಕೆ ಕ್ಯಾಷಿಯರ್ ಸೇರಿದಂತೆ ಮೂವರಿಗೆ ಹಲ್ಲೆ ಮಾಡಲಾಗಿದೆ. ದೊಣ್ಣೆ ಮತ್ತು ಬೀರು ಬಾಟಲಿನಿಂದ ಹಲ್ಲೆ ಮಾಡಿದ