ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಶತ್ರು ಅಲ್ಲ. ಹೀಗಂತ ಹೇಳೋ ಮೂಲಕ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮೃಧು ಧೋರಣೆ ತಳೆದಿದ್ದಾರೆ.