ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವಿನ ಟಾಕ್ ವಾರ್ ಬಗ್ಗೆ ಕಾಮೆಂಟ್ ಮಾಡಲು ಜೆಡಿಎಸ್ ವರಿಷ್ಠ, ಎಚ್.ಡಿ. ದೇವೇಗೌಡ ನಿರಾಕರಿಸಿದ್ದಾರೆ.ಮೊನ್ನೆಯ ಮಾತಿನ ಚಕಮಕಿ ನಿನ್ನೆಯೂ ಮುಂದುವರಿದಿದ್ದು, ಸುಮಲತಾ ಅಂಬರೀಶ್ ನಿನ್ನೆ ಪ್ರಜ್ವಲ್ ರೇವಣ್ಣ ನೋಡಿ ಕುಮಾರಸ್ವಾಮಿ ಕಲಿಯಬೇಕು ಎಂದಿದ್ದು, ಮಾಜಿ ಸಿಎಂ ಕೆರಳಿಸಿದೆ. ಮೊನ್ನೆ ಸುಮಲತಾ ಬಗ್ಗೆ ಹೇಳಿದ ಹೇಳಿಕೆ ಬಗ್ಗೆ ನಾನು ಕ್ಷಮೆ ಕೇಳುವ ಅಗತ್ಯವೇ ಇಲ್ಲ. ಸುಮಲತಾ ನಮ್ಮ