3ದಿನ ಪ್ರವಾಸ ಮುಗಿಸಿ ದುಬೈನಿಂದ ಬೆಂಗಳೂರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಪಸ್ಸಾಗಿದ್ದಾರೆ.ಐದು ವರ್ಷಕ್ಕೆ ಜನ ಆಶೀರ್ವಾದ ಮಾಡಿದ್ದಾರೆ.ಅವರ ಕಾಂಗ್ರೆಸ್ ಸಮಸ್ಯೆಗಳ ಬಗ್ಗೆ ನಾನೇನು ಉತ್ತರ ನೀಡಲಿ.ಕಾಂಗ್ರೆಸ್ ಐದು ವರ್ಷ ಪೂರೈಸುತ್ತಾ ಇಲ್ಲವಾ ಎಂದು ಕಾಂಗ್ರೆಸ್ಸಿಗರನ್ನ ಕೇಳಿ.ಸರ್ಕಾರ ಬೀಳುವ, ಬೀಳಿಸುವ ವಿಚಾರದ ಚರ್ಚೆ ಯಾರಿಂದ ನಡೆಯುತ್ತಿದೆ ಎಂದು ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೂ ಯೋಗೇಶ್ವರ್ ಮಗನ ವಿಚಾರವಾಗಿ ಲಂಡನ್ ಗೆ ಹೋಗಿದ್ದಾರೆ,ನಾನು ನನ್ನ ಫ್ಯಾಮಿಲಿ