ಪ್ರವಾಹ ಸಂತ್ರಸ್ತರ ಗೋಳು ಆಲಿಸಿದ ಮಾಜಿ ಸಿ ಎಮ್ ಹೆಚ್.ಡಿ.ಕುಮಾರಸ್ವಾಮಿ, ನೆರೆ ಪೀಡಿತರ ಜೊತೆಯಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ. ಸಂತ್ರಸ್ತರ ಜೊತೆ ದೀಪಾವಳಿ ಆಚರಣೆ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ರು. ಹೆಚ್.ಡಿ.ಕುಮಾರಸ್ವಾಮಿಗೆ ಆರತಿ ಬೆಳಗಿ ಅಳಲು ತೋಡಿಕೊಂಡರು ಸಂತ್ರಸ್ತರು.ಮಳೆಯಿಂದಾಗಿ ಮನೆ ಕಳೆದುಕೊಂಡು ಬೀದಿಗೆ ಬಿದ್ದವರ ಗೋಳು ಆಲಿಸಿದರು ಮಾಜಿ ಸಿ ಎಮ್.ಸಾಂಕೇತಿಕವಾಗಿ ದಿನಬಳಕೆ ವಸ್ತುಗಳನ್ನು ಹೆಚ್.ಡಿ.ಕುಮಾರಸ್ವಾಮಿ ವಿತರಿಣೆ ಮಾಡಿದ್ರು. ಚಿಕ್ಕೋಡಿ