ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಿಎಂ ಗದ್ದುಗೆಗೆ ಏರುವ ಭರವಸೆಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮೊದಲು ತಾನು ಮಾಡಲಿರುವ ಕೆಲಸವೇನೆಂದು ಹೇಳಿದ್ದಾರೆ.ಹುಣಸೂರಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಸಿಎಂ ಆದ ತಕ್ಷಣ ಮೊದಲು ಮಾಡುವ ಕೆಲಸ ಎಂದರೆ ವಿಧಾನಸಭೆಯ 3 ನೇ ಮಹಡಿ ಕ್ಲೀನಿಂಗ್ ಮಾಡಿಸುತ್ತೇನೆ. ಕಮಿಷನ್ ದಂಧೆಗೆ ಕತ್ತರಿ ಹಾಕುತ್ತೇನೆ ಎಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಸೂಚನೆ ನೀಡಿದ್ದಾರೆ.ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ