ಬೆಂಗಳೂರು: ಅಕ್ರಮ ಗಣಿಗಾರಿಕೆ ಮಾತನಾಡುವಾಗ ಜೆಡಿಎಸ್ ನಾಯಕರು ಮಂಡ್ಯದ ಗಂಡು ಅಂಬರೀಶ್ ಸಾವಿನ ಬಗ್ಗೆ ಮಾತನಾಡಿ ತಾವೇ ಹಳ್ಳ ತೋಡಿಕೊಂಡರಾ? ಹಾಗೊಂದು ಅನುಮಾನ ಕಾಡಿದೆ.ಸುಮಲತಾ ಮತ್ತು ಎಚ್ ಡಿಕೆ ನಡುವಿನ ಮಾತಿನ ಚಕಮಕಿ ಗಣಿಗಾರಿಕೆ ವಿಚಾರವಾಗಿ ಮಾತ್ರವಿದ್ದರೇ ಸಮಸ್ಯೆಯಿರಲಿಲ್ಲ. ಆದರೆ ಜೆಡಿಎಸ್ ನಾಯಕರು ರೆಬಲ್ ಸ್ಟಾರ್ ಅಂಬರೀಶ್ ಸಾವಿನ ನಂತರ ವಿದ್ಯಮಾನಗಳ ಬಗ್ಗೆ ಕೆದಕಿದ್ದೇ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.ಯಾಕೆಂದರೆ ಅಂಬಿ ರಾಜಕೀಯಕ್ಕೂ ಹೊರತಾಗಿ ಜನರ ಸ್ನೇಹ ಸಂಪಾದಿಸಿದ ದಿಗ್ಗಜ. ಹೀಗಾಗಿ