ಬೆಂಗಳೂರು: ಕೊಡಗು ಪ್ರವಾಹ ಸಂತ್ರಸ್ತರಿಗೆ ಸಚಿವ ಎಚ್ ಡಿ ರೇವಣ್ಣ ಬಿಸ್ಕತ್ ಎಸೆದಿದ್ದು ವಿವಾದವಾಗುತ್ತಿದ್ದಂತೆ ಬಿಎಸ್ ವೈ ಚಾಕುವಿನಲ್ಲಿ ಮಕ್ಕಳಿಗೆ ಕೇಕ್ ತಿನಿಸುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ರೇವಣ್ಣ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.ರೇವಣ್ಣ ಬಿಸ್ಕತ್ ಎಸೆದಿದ್ದುತಪ್ಪಾದರೆ ಬಿಎಸ್ ವೈ ಚಾಕುವಿನಲ್ಲಿ ಕೇಕ್ ತಿನಿಸಿದ್ದು ತಪ್ಪಲ್ಲವೇ ಎಂದು ಬಿಎಸ್ ವೈ ಕೇಕ್ ಕತ್ತರಿಸಿ ಮಕ್ಕಳಿಗೆ ಚಾಕುವಿನಲ್ಲೇ ತಿನಿಸುವ ಫೋಟೋ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಏಟು-ತಿರುಗೇಟು ನೀಡುತ್ತಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್