ಬೆಂಗಳೂರು: ಕೆಲವರು ನಾನು ಈ ರಾಜ್ಯದ ಸೂಪರ್ ಸಿಎಂ ಎಂದು ಪುಕ್ಸಟೆ ಪ್ರಚಾರ ಕೊಡ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಕುಮಾರಸ್ವಾಮಿಯವರಿಗಿಂತ ಹೆಚ್ಚು ಎಚ್ ಡಿ ರೇವಣ್ಣರೇ ವಿವಿಧ ಇಲಾಖೆಗಳ ಕೆಲಸದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಗಳಿವೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರಿದ್ದರೂ ರೇವಣ್ಣರ ಮಾತೇ ನಡೆಯೋದು, ಅವರೇ ಸೂಪರ್ ಸಿಎಂ ಎಂದು ಸುಮ್ಮನೇ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ನಾನು ಲೋಕೋಪಯೋಗಿ ಇಲಾಖೆ