ಶಬರಿಮಲೆ: ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಇಂದು ಬೆಳಗ್ಗೆ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ಅಯ್ಯಪ್ಪನ ಭಕ್ತರಾಗಿರುವ ಅವರು 2005 ಮತ್ತು 20016ರಲ್ಲಿಯೂ ಅಯ್ಯಪ್ಪನ ದರ್ಶನ ಪಡೆದಿದ್ದರು. ಅದಾದ ಬಳಿಕ ಬರೋಬ್ಬರಿ ಹತ್ತು ವರ್ಷದ ನಂತರ ಅವರು ಇಂದು ಮುಂಜಾನೆ ಶಬರಿಮಲೆಗೆ ಭೇಟಿ ನೀಡಿದ್ದರು. ಯ್ಯಪ್ಪ ಭಕ್ತಾದಿಗಳು ಆಚರಿಸುವ ವೃತಾಚರಣೆಯನ್ನು ಸೀಮಿತವಾಗಿ ಮಾಡಿ, ಕೆಲವು ನಿಯಮವನ್ನು ಪಾಲಿಸಿ ಶಬರಿ ಮಲೆಗೆ ಹೋಗಿದ್ದಾರೆ. ಮುಂಜಾನೆ ಐದರ ವೇಳೆ