ಮಾಜಿ ಸಿಎಂ HDK ವಿರುದ್ದ ಸಂಸದ ಡಿಕೆ ಸುರೇಶ್ ಹರಿಹಾಯ್ದಿದ್ದಾರೆ. ರಾಮನಗರ ತಾಲ್ಲೂಕಿನ ತಾಳವಾಡಿ ಗ್ರಾಮದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸಂಸದ ಡಿಕೆ ಸುರೇಶ್, ಜಿಲ್ಲೆಗೆ ಕಾವೇರಿ ನೀರು ತರ್ತಿನಿ ಅಂತಾ ಹೇಳ್ತಿದ್ದಾರೆ. ಜಿಲ್ಲೆ ಬಗ್ಗೆ ನಿಮಗೆ ಕಾಳಜಿ ಇದ್ದಿದ್ದೇ ಆದ್ರೆ, ಯಾವ ಶಾಶ್ವತ ನೀರಾವರಿ ಯೋಜನೆ ಮಾಡಿದ್ದೀರಾ ಬಿಡುಗಡೆ ಮಾಡಿ. ಇದೀಗ ಜನತಾ ಜಲಧಾರೆ ಮಾಡ್ತಿದ್ದೀರಿ ಸಂತೋಷ. ರಾಜ್ಯದ ಎಲ್ಲಾ ಕಡೆ ನೀರು ಸಂಗ್ರಹ