ಲವ್ ಮಾಡಿದವಳಿಗೆ ಬೆಂಕಿ ಇಟ್ಟು ಕೊಂದು ತಾನೂ ಸುಟ್ಟು ಕೊಂಡು ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಪಕ್ಕದ ಮನೆಯ ಯುವತಿ ಹಾಗೂ ಸಂಬಂಧಿಯೇ ಆಗಿದ್ದವಳನ್ನು ಮಿಥುನ್ ಪ್ರೀತಿ ಮಾಡುತ್ತಿದ್ದನು. ಇಬ್ಬರ ನಡುವೆ ಲವ್ವಿ ಡವ್ವಿ ಜೋರಾಗಿಯೇ ಇತ್ತು. ಯಾವಾಗ ಹುಡುಗ ತಾಳಿ ಕಟ್ತೇನೆ ಅಂತ ಹುಡುಗಿಗೆ ಹೇಳಿದನೋ ಆಗ ಹುಡುಗಿ ಆತನಿಂದ ದೂರವಾಗತೊಡಗಿದ್ದಾಳೆ. ಹುಡುಗಿ ಕೈಕೊಟ್ಟಿದ್ದರಿಂದ ಮಿಥುನ್ ಪಾಗಲ್ ಪ್ರೇಮಿ ಥರ ಆಡೋಕೆ ಶುರು ಮಾಡಿದ್ದಾನೆ. ಇದರಿಂದ ರೋಸಿ ಹೋದ