ಸಿಲಿಕಾನ್ ಸಿಟಿಗೆ ಬಂದು, ಬಾಣಸವಾಡಿಯ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಎಲ್ಲಾವೂ ಚೆನ್ನಾಗಿಯೇ ಇತ್ತು, ಯಾಕೋ ಬರ್ತ ಬರ್ತಾ ಇಬ್ಬರ ಮದ್ಯೇ ಕಿರಿಕ್ ಶುರುವಾಗಿತ್ತು ಸಂಸಾದರಲ್ಲಿ ಕೂಡ ಬಿರುಕು ಮೂಡಿತ್ತು.