ಸಪ್ತಪದಿ ತುಳಿದು ಜೀವನಪರ್ಯಂತ ಜೊತೆಗಿರ್ತೇನೆ ಎಂದಿದ್ದ, ಇವನೇ ನನ್ನ ಸರ್ವಸ್ವ ಅಂತ ನಂಬಿ ಬಂದಿದ್ದಾಕೆ, ಕೇವಲ ಒಂದೂವರೇ ವರ್ಷಕ್ಕೆ ಸಂಸಾರದ ನೌಕೆಯನ್ನ ಮುಳುಗಿಸಿದ ಗಂಡ ಮಡದಿಯನ್ನ ಬಾರದ ಲೋಕಕ್ಕೆ ಕಳುಹಿಸಿದ್ದಾನೆ.ಸಿಲಿಕಾನ್ ಸಿಟಿಗೆ ಬಂದು, ಬಾಣಸವಾಡಿಯ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಎಲ್ಲಾವೂ ಚೆನ್ನಾಗಿಯೇ ಇತ್ತು, ಯಾಕೋ ಬರ್ತ ಬರ್ತಾ ಇಬ್ಬರ ಮದ್ಯೇ ಕಿರಿಕ್ ಶುರುವಾಗಿತ್ತು ಸಂಸಾದರಲ್ಲಿ ಕೂಡ ಬಿರುಕು ಮೂಡಿತ್ತು.ಇತ್ತೀಚೆಗೆ ಸಂಸಾರದಲ್ಲಿ ಜಗಳ ಸಾಮಾನ್ಯವಾಗಿತ್ತು ಇದರಿಂದ