ಬಳ್ಳಾರಿ : ಕಟ್ಟಡ ಕಾರ್ಮಿಕನೊಬ್ಬನ್ನ ಸ್ನೇಹಿತನೇ ಹತ್ಯೆ ಮಾಡಿದ ಘಟನೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಇಂದು(ಶನಿವಾರ) ನಡೆದಿದೆ. ಆಂಧ್ರದ ರಾಯದುರ್ಗ ತಾಲೂಕಿನ ಚದಂ ದೊಡ್ಡಿ ಗ್ರಾಮದ ತಮ್ಮಣ್ಣ (43) ಕೊಲೆಯಾದ ವ್ಯಕ್ತಿ ಅಂತ ತಿಳಿದು ಬಂದಿದೆ.ಕುಡಿದ ಮತ್ತಿನಲ್ಲಿ ತಮ್ಮಣ್ಣನನ್ನ ಸ್ನೇಹಿತ ಶ್ರೀರಾಮ್ ಎಂಬ ವ್ಯಕ್ತಿಯೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಲ್ಲಿನಿಂದ ತಮ್ಮಣ್ಣನ ತಲೆಗೆ ಜಜ್ಜಿ ಶ್ರೀರಾಮ್ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಕೂಡಲೇ ಕೆಎಸ್ಆರ್ಟಿಸಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ