ಮಹಿಳೆಯನ್ನು ಕೊಲೆ ಮಾಡಿದ ತಕ್ಷಣವೇ ತಾನಾಗಿಯೇ ಸತ್ತ ಕೊಲೆಗಾರ

ಪಣಜಿ, ಸೋಮವಾರ, 7 ಅಕ್ಟೋಬರ್ 2019 (20:58 IST)

ವೃದ್ಧೆಯೊಬ್ಬರನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ಕೊಲೆ ಮಾಡಿದ ಕೆಲವು ಕ್ಷಣಗಳಲ್ಲೇ ತಾನೇ ತಾನಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮನೆಯ ಮಾಲೀಕರಾಗಿದ್ದ ವೃದ್ಧೆ ಶಿರಿನ್ ರನ್ನು ಯಾವುದೋ ಆಮಿಷಕ್ಕೆ ಒಳಗಾಗಿ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದವನೇ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಓಡಿಹೋಗುತ್ತಿರುವ ಧಾವಂತದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಶಿರಿನ್ ಮುಂಬೈನಲ್ಲಿ ಕಲಾವಿದೆಯಾಗಿದ್ದು, ಗೋವಾದ ಅರಪೋರಾ ಪ್ರದೇಶದಲ್ಲಿ ವಾಸವಾಗಿದ್ರು. ಪ್ರಫುಲ್ಲ ಎಂಬಾತ ಕೂಲಿ ಕೆಲಸ ಮಾಡುತ್ತಿದ್ದನು.

ಕೂಲಿ ಮಾಡುತ್ತಿದ್ದವನೇ ಮನೆ ಮಾಲೀಕಳಾಗಿದ್ದ ವೃದ್ಧೆಯನ್ನು ಕೊಲೆ ಮಾಡಿದ್ದಾನೆ. ಕೊನೆಗೆ ತಾನೇ ತಾನಾಗಿ ಬಿದ್ದು ಸಾವನ್ನಪ್ಪಿದ್ದಾನೆ.

 

 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

'ಟಗರು' ಸಿದ್ದರಾಮಯ್ಯಗೆ ಮತ್ತೆ ತಿವಿದ ಕೆ.ಹೆಚ್.ಮುನಿಯಪ್ಪ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ.ಹೆಚ್.ಮುನಿಯಪ್ಪ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

news

ಪಾಪದ ಕೊಡ ತುಂಬಿ ಮೈತ್ರಿ ಸರ್ಕಾರ ಬಿದ್ದಿದೆ

ಕಾಂಗ್ರೆಸ್ - ಜೆಡಿಎಸ್ ಮಾಡಿಕೊಂಡ ಮೈತ್ರಿ ಸರ್ಕಾರ ಪಾಪದ ಕೊಡ ತುಂಬಿದ ನಂತರ ಬಿದ್ದು ಹೋಗಿದೆ.

news

ಹೈಟೆಕ್ ಸ್ಪಾದಲ್ಲಿ ಸುಂದರಿಯರ ವೇಶ್ಯಾವಾಟಿಕೆ

ಸ್ಪಾ ಅಂತ ಹೆಸರು ಹಾಕಿಕೊಂಡು ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.

news

ಊಟ ಮಾಡಿಲ್ಲ ಅಂತ ಮಗುವನ್ನೇ ಕೊಂದ ತಾಯಿ ; ಪ್ರಜ್ಞೆ ತಪ್ಪಿದ ಅಪ್ಪ

ಮಗು ಊಟ ಮಾಡ್ತಿಲ್ಲ ಅಂತ ಸಿಟ್ಟಿಗೆದ್ದ ತಾಯಿಯೊಬ್ಬಳು ತನ್ನ ಮಗುವನ್ನೇ ಹೊಡೆದು ಕೊಲೆ ಮಾಡಿರೋ ಘಟನೆ ...