ಐಟಿ ಇಲಾಖೆಯ ಮುಖ್ಯಸ್ಥ 420, ಮೋದಿಯ ಏಜೆಂಟ್- ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ರೇವಣ್ಣ

ಹಾಸನ, ಗುರುವಾರ, 28 ಮಾರ್ಚ್ 2019 (12:41 IST)

: ಆಪ್ತರ ಮೇಲೆ ಐಟಿ ದಾಳಿ ನಡೆದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಸಚಿವ ರೇವಣ್ಣ  ಐಟಿ ಇಲಾಖೆಯ ಮುಖ್ಯಸ್ಥ 420, ಮೋದಿಯ ಏಜೆಂಟ್ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.


ಈ  ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್ ಡಿ ರೇವಣ್ಣ,’ಈ ಐಟಿ ದಾಳಿಗೆ ನಾವು ಹೆದರುವುದಿಲ್ಲ. ಈ ದಾಳಿಯಿಂದ ದೇವೇಗೌಡರನ್ನ ಹೆದರಿಸಬಹುದು ಎಂದು ಭಾವಿಸಿದರೆ ಅದು ಬಿಜೆಪಿಯ, ಮೋದಿಯ  ಅಂತ್ಯಕಾಲ ಎಂದು ಕಿಡಿಕಾರಿದ್ದಾರೆ.


ಐಟಿ ಮುಖ್ಯಸ್ಥ ಬಿಜೆಪಿ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಯಡಿಯೂರಪ್ಪಗೆ ಅರ್ಧಗಂಟೆಯಲ್ಲಿ ಕ್ಲೀನ್ ಚಿಟ್ ಕೊಟ್ಟದ್ದಾರೆ. ಐಟಿ ಇಲಾಖೆಯ ಮುಖ್ಯಸ್ಥ 420, ಮೋದಿಯ ಏಜೆಂಟ್. ಇಂತಹದಕ್ಕೆಲ್ಲಾ ನಾವು ಹೆದರುವ ಪ್ರಶ್ನೆಯೇ ಇಲ್ಲ. ಎಂದು ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.


.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐಟಿ ಮೂಲಕ ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್- ಸಿಎಂ ಕುಮಾರಸ್ವಾಮಿ ಟ್ವೀಟ್

ಬೆಂಗಳೂರು : ಜೆಡಿಎಸ್ ಬೆಂಬಲಿಗರ ಮೇಲೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಐಟಿ ಮೂಲಕ ಪ್ರಧಾನಿ ಮೋದಿ ಸರ್ಜಿಕಲ್ ...

news

ನಾಲ್ಕು ವೋಟರ್ ಐಡಿ ಹೊಂದಿದ ಹಿನ್ನಲೆಯಲ್ಲಿ ಪ್ರಕಾಶ್ ರೈ ವಿರುದ್ಧ ದೂರು ದಾಖಲು

ಬೆಂಗಳೂರು : ನಾಲ್ಕು ವೋಟರ್ ಐಡಿ ಹೊಂದಿದ ಹಿನ್ನಲೆಯಲ್ಲಿ ನಟ, ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅವರ ...

news

ಐಟಿ ದಾಳಿಗೂ, ನನಗೂ ಯಾವುದೇ ಸಂಬಂಧ ಇಲ್ಲ - ಪುಟ್ಟರಾಜು ಆರೋಪಕ್ಕೆ ತಿರುಗೇಟು ನೀಡಿದ ಸುಮಲತಾ

ಬೆಂಗಳೂರು : ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರೇ ಐಟಿ ದಾಳಿ ಮಾಡಿಸಿದ್ದಾರೆ ಎಂದು ಸಚಿವ ಸಿಎಸ್ ...

news

ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ; ಇದರ ಹಿಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೈವಾಡವಿದೆ ಎಂದ ಸಚಿವ

ಮಂಡ್ಯ :, ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಮತ್ತು ಅವರ ...