ಆರೋಗ್ಯ ಸೇತು ಆ್ಯಪ್ ಹೊರಗಡೆಯಿಂದ ಸೈರನ್ ಮಾಡೋದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ಕೋವಿಡ್ -19 ರೋಗಿಗಳು ಹತ್ತಿರಕ್ಕೆ ಬಂದಾಗ ಆರೋಗ್ಯ ಸೇತು ಆ್ಯಪ್ ಸೈರನ್ ಮಾಡೋದಿಲ್ಲ. ಅದರಲ್ಲಿ ಸೈರನ್ ಮಾಡೋಕೆ ಬೇಕಾದ ಇನ್ ಬಿಲ್ಟ್ ಅಂಶಗಳಿಲ್ಲ.ಆದರೆ ಕೊರೊನಾ ವೈರಸ್ ಅಥವಾ ರೋಗಿ ಕಾಂಟಾಕ್ಟ್ ಗೆ ಬಂದರೆ ಅದು ನಿಮ್ಮನ್ನು ಅಲರ್ಟ್ ಮಾಡುತ್ತದೆ. ಕೋವಿಡ್ -19 ರೋಗಿಗಳು ಹತ್ತಿರಕ್ಕೆ ಬಂದರೆ, ಅಥವಾ ಸಂಪರ್ಕಕ್ಕೆ ಬಂದರೆ ಆಗ ಆರೋಗ್ಯ ಸೇತು ಆ್ಯಪ್ ತಕ್ಷಣ