ಚುನಾವಣೆ ಘೋಷಣೆ ಆಗ್ತಿದ್ದಂತೆ ಟಿಕೆಟ್ಗಾಗಿ ರಾಜಕೀಯ ನಾಯಕರು ಲಾಭಿ ನಡೆಸುತ್ತಿದ್ದಾರೆ. ಬೇರೆ ಪಕ್ಷಕ್ಕೆ ಜಂಪ್ ಮಾಡ್ತೀವಿ.ಇಲ್ಲವೇ ನನ್ನ ಹೊರತಾಗಿ ಬೇರೆಯವರಿಗೆ ಟಿಕೆಟ್ ನೀಡಿದ್ರೆ ನಾನು ಬೆಂಬಲ ನೀಡುವುದಿಲ್ಲ. ಹೀಗೆ ಹಲವು ವಿಧವಾಗಿ ಲಾಭಿಗೆ ಮುಂದಾಗ್ತಾರೆ. ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಭಾರೀ ಫೈಟ್ ನಡೆದಿದ್ದು, ಇಂಡಿ ಕ್ಷೇತ್ರದಲ್ಲಿ ಆರು ಜನ ಆಕಾಂಕ್ಷಿಗಳು ಟಿಕೆಟ್ಗಾಗಿ ಲಾಭಿ ನಡೆಸುತ್ತಿದ್ದಾರೆ.. ದಯಾಸಾಗರ ಪಾಟೀಲ್, ಶೀಲವಂತ ಉಮರಾಣಿ, ರವಿಕಾಂತ ಪಾಟೀಲ್, ಶಂಕರಗೌಡ ಪಾಟೀಲ್,