ನಗರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ.ಮಲೇಶ್ವರಂ ,ಮಾರ್ಕೇಟ್,ಮೆಜಸ್ಟಿಕ್ ,ಯಶವಂತಪುರ,ಕೆ ಆರ್ ಪುರಂ , ರಾಮೂರ್ತಿನಗರ, ಇಂದಿರಾನಗರ ಸೇರಿದಂತೆ ಹಲವೆಡೆ ಮಳೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ಮಳೆಯಿಂದ ಬೆಂಗಳೂರಿನ ಹೈರಾಣಾಗಿದ್ದಾರೆ.