ದೇವರೆದುರೆ ಮಹಿಳೆಗೆ ಹಿಗ್ಗಾ ಮುಗ್ಗ ಥಳಿಸಲಾಗಿದೆ.ಜಡೆ ಹಿಡಿದು ಹೊರೆಗೆ ಎಳೆದೊಯ್ದು ವ್ಯಕ್ತಿ ಬಿಸಾಕಿದಾನೆ.ಬೆಂಗಳೂರಲನ ಅಮೃತಹಳ್ಳಿಯಲ್ಲಿ ಇಂತಹ ಹೀನ ಕೃತ್ಯ ನಡೆದಿದೆ.ಕೃತ್ಯದ ಸಂಪೂರ್ಣ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.ಅಮೃತಹಳ್ಳಿ ಬಳಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ದೇವರ ದರ್ಶನಕ್ಕೆಂದು ಮಹಿಳೆ ಹೇಮಾವತಿ ತೆರಳಿದ್ರು.ಆ ವೇಳೆ ದೇವಸ್ಥಾನದಲ್ಲಿದ್ದ ಧರ್ಮದರ್ಶಿ ಮುನಿಕೃಷ್ಣ ಹೇಮಾವತಿ ಬರ್ತಿದ್ದಂತೆ ಅಡ್ಡಗಟ್ಟಿದ್ದಾನೆ. ನೀನು ಸ್ನಾನ ಮಾಡ್ದೆ ಇರೊ ತರ ಇದಿಯಾ.ನೀನು ಕಪ್ಪಗೆ ವಿಚಿತ್ರವಾಗಿ ಇದಿಯಾ?ನಿನ್ನನ್ನ ಒಳಗೆ ಬಿಡಲ್ಲ ಎಂದು