ಅಮೆರಿಕಾದ ಅಟ್ಲಾಂಟದಲ್ಲಿ ಇದೀಗ ಹೆಲಿಕಾಪ್ಟರ್ ಉತ್ಸವ. ಹೆಲಿಕಾಪ್ಟರ್ ಅಂತರಾಷ್ಟ್ರೀಯ ಒಕ್ಕೂಟ ಆಯೋಜಿಸಿರುವ HAI EXPO 23ರಲ್ಲಿ ವಿವಿಧ ಕಂಪನಿಗಳ ನೂರಾರು ಹಲಿಕಾಪ್ಟರ್ಗಳು ಭಾಗವಹಿಸಿವೆ.