ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 9 ತಿಂಗಳು ಆಗಿದೆ. ನನ್ನ ಪತಿ ಬೇರೆ ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಾನೆ. ಇದು ನನಗೆ ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಇದು ತಪ್ಪು ಎಂದು ನಾನು ಆತನಿಗೆ ಹೇಳಿದರೂ ಕೂಡ ಆತ ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದ್ದಾನೆ. ಇದನ್ನು ನಾನು ಹೇಗೆ ಸರಿಪಡಿಸಲಿ. ದಯವಿಟ್ಟು ತಿಳಿಸಿ. ಉತ್ತರ : ಈ ಪರಿಸ್ಥಿತಿಯನ್ನು ನಿಬಾಯಿಸುವುದು ತುಂಬಾ ಕಷ್ಟ. ಆದರೆ ನಿಮ್ಮ ಪತಿ ಈ ನಡವಳಿಕೆಯನ್ನು