ಬೆಂಗಳೂರು:ಕಳೆದೊಂದು ವರ್ಷದಿಂದ ನನ್ನ ಸಹೋದ್ಯೋಗಿಯ ಜತೆ ನಾನು ಸಂಬಂಧ ಹೊಂದಿದ್ದೇನೆ. ಅವಳಿಗೆ ಈಗಾಗಲೇ ಮದುವೆಯಾಗಿ ಮೂರು ವರ್ಷದ ಮಗುವಿದೆ. ಆದರೆ ಇತ್ತೂಈಚೆಗೆ ಅವಳು ನನನ್ನು ಅವಾಯ್ಡ್ ಮಾಡುತ್ತಿದ್ದಾಳೆ. ಈ ಬಗ್ಗೆ ಕೇಳಿದಾಗ ನನ್ನ ಗಂಡನಿಗೆ ನಮ್ಮಿಬ್ಬರ ಅನೈತಿಕ ಸಂಬಂದ ಬಗ್ಗೆ ತೊತ್ತಾಯಿತು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗಂಡ ಬೆದರಿಸುತ್ತಿದ್ದಾನೆ ಎಂದು ಹೇಳತ್ತಿದ್ದಾಳೆ. ಹಾಗಾಗಿ ಅವಳು ನನ್ನಿಂದ ಈಗ ದೂರವಾಗುತ್ತಿದ್ದಾಳೆ. ಬೇರೆ ಕೆಲಸವನ್ನು ಹುಡುಕುತ್ತಿದ್ದಾಳೆ ನನಗೆ ಅವಳನ್ನು ಬಿಟ್ಟು ಇರುವುದಕ್ಕೆ ಆಗುತ್ತಿಲ್ಲ ಏನು ಮಾಡಲಿ?