ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಲಾಕ್ಡೌನ್ ಹಿನ್ನಲೆಯಲ್ಲಿ ವಲಸಿಗರು ತಮ್ಮ ರಾಜ್ಯ, ಜಿಲ್ಲೆ ಗಳಿಗೆ ವಲಸೆ ಹೋಗುವುದನ್ನು ಕೈಬಿಟ್ಟಿದ್ದಾರೆ. ಮೂರನೇ ಹಂತದ ಲಾಕ್ಡೌನ್ ಸಮಯದಲ್ಲಿ ಒಂದಿಷ್ಟು ಸಡಿಲಿಕೆ ಘೋಷಣೆ ಮಾಡಿರುವುದರಿಂದ ಅನೇಕ ವಲಸಿಗರು ಈಗ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ.ಗಣಿನಾಡು ಬಳ್ಳಾರಿಯ ವಿಶಾಲ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿರುವ ಉತ್ತರ ಭಾರತದ ಕರಕುಶಲ ಕರ್ಮಿಗಳ ಐದು ಜನರ ಗುಂಪೊಂದು ಮದುವೆ ಮೊದಲಾದ ಸಮಾರಂಭಗಳಲ್ಲಿ ಮಹಿಳೆಯರ ವಸ್ತ್ರಗಳಿಗೆ ಕಸೂತಿ ಕಲೆ ಮಾಡುತ್ತಾ ತಮ್ಮ